ಇದೀಗ, ಕನ್ನಡದ ಮತ್ತೊಬ್ಬ ನಿರ್ದೇಶಕ 'ಗುಳ್ಟು' ನೋಡಿ ಹ್ಯಾಪಿಯಾಗಿದ್ದಾರೆ. ಹೌದು, ಸಿಂಪಲ್ ನಿರ್ದೇಶಕ ಸುನಿ 'ಗುಳ್ಟು' ಚಿತ್ರಕ್ಕೆ ಫಿದಾ ಆಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ನೋಡಿರುವ ಸುನಿ ಆನ್ ಲೈನ್ ಕಥೆಗೆ ಮನಸೋತಿದ್ದಾರೆ. <br /> <br /> Kannada Director Simple suni has taken his twitter account to appreciate kannada movie gultoo. The movie has released on march 30th all over karnataka and get good response from audience